ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಗಳೂರು:ಜನಗಣತಿಗೆ ದಕ್ಷಿಣ ಕನ್ನಡ ಜಿಲ್ಲೆ ಸಜ್ಜು

ಮಂಗಳೂರು:ಜನಗಣತಿಗೆ ದಕ್ಷಿಣ ಕನ್ನಡ ಜಿಲ್ಲೆ ಸಜ್ಜು

Sat, 13 Mar 2010 02:49:00  Office Staff   S.O. News Service



JANAGANATHI.jpgಮಂಗಳೂರು, ಮಾರ್ಚ್ 12: ಏಪ್ರಿಲ್ 15 ರಿಂದ 30 ರವರೆಗೆ ನಡೆಯ ಲಿರುವ ಜನಗಣತಿ ಸಂಬಂಧ ಪ್ರಥಮ ಸುತ್ತಿನ ತರಬೇತಿ ಶಿಬಿರ ವನ್ನುದ್ದೇಶಿಸಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಮತ್ತು ಬೆಂಗಳೂರಿನ ಜನಗಣತಿ ನಿರ್ದೇಶಕರ ಪರವಾಗಿ ಶಿವ ಸುಬ್ರಮಣ್ಯಂ ಅವರು ಮಾತನಾಡಿದರು.
 
 
ಜಿಲ್ಲೆಯಲ್ಲಿ ಜನಗಣತಿ ಸಂಬಂಧ ಕೈಗೊಂಡ ಕ್ರಮಗಳ ಕುರಿತು ಉಸ್ತುವಾರಿ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಸಂಗ್ರಹಿಸಿದರು.

Share: