Fri, 15 Jan 2010 03:39:00Office Staff
೨ರೂಪಾಯಿ ಬೆಲೆಗೆ ೨೦ಕೆಜಿ ಅಕ್ಕಿ ನೀಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಬೇಡಿಕೆ ಈಡೇರಿಸಲು ಇನ್ನೂ ಹಿಂದೇಟು ಹಾಕುತ್ತಿದೆ.
View more
Fri, 15 Jan 2010 03:32:00Office Staff
ಮೊದಲು ಸಂಬಂಧಿಸಿದ ಗ್ರಾಮ ಲೆಕ್ಕಿಗರನ್ನು ಸ್ಥಳಕ್ಕೆ ಕರೆಯಿಸಿ ಎಂದು ಪಟ್ಟು ಹಿಡಿದ ಮಹಿಳೆಯರು ಪಡಿತರ ಚೀಟಿ ನೀಡಲು ಕೆಲವೆಡೆ ಹಣದ ಚೌಕಾಸಿಯನ್ನೂ ನಡೆಸಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.
View more