Sun, 07 Dec 2008 04:58:00Office Staff
ಸ್ಕೂಡ್ವೆಸ್ ಸಂಸ್ಥೆ ಶಿರಸಿ, ಕೃಷಿ ಇಲಾಖೆ ಕಾರವಾರ ಹಾಗೂ ಅಮೃತ ಸಾವಯವ ಸ್ಥಳ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಉಳಗಾ ಸಾವಯವ ಗ್ರಾಮದಲ್ಲಿ ಸಾವಯವ ಕೃಷಿ ಉದ್ದೇಶ ಮತ್ತು ತತ್ವಗಳು ಕುರಿತಾದ ತರಬೇತಿ ಕಾರ್ಯಕ್ರಮ ನಡೆಯಿತು.
View more
Sat, 06 Dec 2008 18:52:00Office Staff
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಹಳಿಯಾಳ ಕಮಿಟಿಯ ಆಶ್ರಯದಲ್ಲಿ ಡಿಸೆಂಬರ್ ೬ರಂದು ಮಧ್ಯಾಹ್ನ ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ ಪರಿನಿರ್ವಾಣ ಕಾರ್ಯಕ್ರಮ ನಡೆಯಲಿದೆ.
View more
Sat, 06 Dec 2008 18:52:00Office Staff
ಇಲ್ಲಿಯ ದೇಶಪಾಂಡೆ ವೃತ್ತಿ ಶಿಕ್ಷಣ ತರಬೇತಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯ 7೭ ದಿನದ ವಿಶೇಷ ಶಿಬಿರವು ಸಮೀಪದ ಸಾಂಬ್ರಾಣಿ ಸರಕಾರಿ ಶಾಲಾ ಆವರಣದಲ್ಲಿ ಡಿ 14ರಿಂದ ಆರಂಭವಾಗಲಿದೆ.
View more
Sat, 06 Dec 2008 18:50:00Office Staff
ಸ್ವರ್ಣವಲ್ಲಿ ಮಠದ ಹಿಂದಿನ ಗುರುಗಳಾದ ಸರ್ವಜ್ಞೇಂದ್ರ ಸರಸ್ವತಿ ಸ್ವಾಮೀಜಿ ಜೀವನದ ಪ್ರಮುಖ ಸಂಗತಿಗಳನ್ನು ದಾಖಲಿಸಲು ಗ್ರಂಥ ಪ್ರಕಟಣೆ ಆರಂಭವಾಗಿದ್ದು, ಇದಕ್ಕೆ ಶಿಷ್ಯರು ಸಹಕರಿಸಲು ಸ್ವರ್ಣವಲ್ಲಿ ಶ್ರೀಗಳು ಮನವಿ ಮಾಡಿದ್ದಾರೆ.
View more
Sat, 06 Dec 2008 18:50:00Office Staff
ಇಲ್ಲಿಯ ಮೇಲಿನ ಓಣಿಕೇರಿಯ ಶಾಲೆಯಲ್ಲಿ ಮಹಾಸತಿ ಸಾಂಸ್ಕೃತಿಕ ಬಳಗದ ಆಶ್ರಯದಲ್ಲಿ ಡಿಸೆಂಬರ್ 7ರಂದು ಮಧ್ಯಾಹ್ನ 3:30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಸನ್ಮಾನ ನಡೆಯಲಿದೆ.
View more
Sat, 06 Dec 2008 18:48:00Office Staff
ಎಂಇಎಸ್ ಚೈತನ್ಯ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳು ಬೆಳಗಾವಿ ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
View more
Sat, 06 Dec 2008 18:46:00Office Staff
ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಸತ್ಯನಾರಾಯಣ ವೃತ ಹಾಗೂ ಗುರುಗಳ ಪಾದಪೂಜೆ, ಗುರುಭಿಕ್ಷಾ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಡಿಸೆಂಬರ 5 ಹಾಗೂ 6ರಂದು ನಡೆಯಿತು.
View more
Sat, 06 Dec 2008 18:42:00Office Staff
ತಾಲೂಕಿನ ಮಳವಳ್ಳಿಯ ಹಿ ಪ್ರಾ ಶಾಲೆಯಲ್ಲಿ ಗ್ರಾಪಂ ಮಾವಿನಮನೆ, ಎಸ್ಡಿಎಂಸಿ ಮಳವಳ್ಳಿ, ಎಸ್ಕೆಡಿಆರ್ಪಿ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಭಾರತೀಯ ಅಣುಶಕ್ತಿ ನಿಗಮ, ಕೈಗಾ ವಿದ್ಯುತ್ ಉತ್ಪಾದನಾ ಕೇಂದ್ರ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸ
View more