Sun, 21 Dec 2008 03:07:00Office Staff
ಬಿಜೆಪಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಅವರು ನಗರದ ಕಾಕರಮಠದ ಮುಸ್ಲಿಂ ಮೊಹಲ್ಲಾ ಸಹಿತ ವಿವಿದ ಕಡೆ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು.
View more
Sun, 21 Dec 2008 03:07:00Office Staff
ಬಿಜೆಪಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಅವರು ನಗರದ ಕಾಕರಮಠದ ಮುಸ್ಲಿಂ ಮೊಹಲ್ಲಾ ಸಹಿತ ವಿವಿದ ಕಡೆ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು.
View more
Sun, 21 Dec 2008 03:02:00Office Staff
ರಸ್ತೆ ಬದಿ ಹೋಗುತ್ತಿದ್ದ ವ್ಯಕ್ತಿಯೋರ್ವನಿಗೆ ಸಾರಿಗೆ ಸಂಸ್ಥೆಯ ಬಸ್ಸೊಂದು ಗುದ್ದಿದ ಪರಿಣಾಮ ಪಾದಚಾರಿ ವ್ಯಕ್ತಿ ಮೃತಪಟ್ಟ ಘಟನೆ ತಾಲೂಕಿನ ಮಠದಕೇರಿ ಬಳಿ ನಿನ್ನೆ ಶುಕ್ರವಾರ ಮುಂಜಾನೆ ಇಲ್ಲಿನ ರಾ ಹೆ 17ರ ಮೇಲೆ ಸಂಭವಿಸಿದೆ.
View more
Sun, 21 Dec 2008 02:57:00Office Staff
ಕಳೆದ 2-3 ವರ್ಷದಿಂದ ದಲಿತ ಸಾಹಿತ್ಯ ಅಕಾಡೆಮಿ ಹೆಸರಿನ ಸಂಸ್ಥೆ ನೀಡುವ ಫೆಲೋಶಿಪ್ ಇದೀಗ ಸಂಶಯ ಹುಟ್ಟಿಸಿದ್ದು, ಪ್ರಶಸ್ತಿ ನೀಡುವ ಮೂಲ ಉದ್ದೇಶ ಮರೆತು ಸಾಧಕರಲ್ಲದವರಿಗೂ ನೀಡುತ್ತಿರುವದು ಕಂಡುಬಂದಿದೆ.
View more
Sun, 21 Dec 2008 02:56:00Office Staff
ಇಲ್ಲಿಗೆ ಸಮೀಪದ ಆನಗೋಡ್ ಚೆಕ್ ಪೋಸ್ಟ್ ಬಳಿ ನಿನ್ನೆ ಸಾಯಂಕಾಲ ಅಕ್ರಮವಾಗಿ ಗೋವಾ ರಾಜ್ಯದಿಂದ ಕರ್ನಾಟಕಕ್ಕೆ ಸ್ಪಿರಿಟ್ ಒಯ್ಯುತ್ತಿದ್ದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.
View more
Sun, 21 Dec 2008 02:55:00Office Staff
ಇಲ್ಲಿಯ ವಿವೇಕಾನಂದ ನಗರದ ಮನೆ ಅಂಗಳದಲ್ಲಿ ಇಟ್ಟಿದ್ದ ಬೈಕ್ ಕಳವು ಆಗಿರುವ ಬಗ್ಗೆ ಮಾರುಕಟ್ಟೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
View more
Sun, 21 Dec 2008 02:53:00Office Staff
ಎರಡು ಮನೆಗಳ ನಡುವೆಯ ಖಾಲಿ ಜಾಗದಲ್ಲಿ ಕಂಪೌಂಡ ವಿಷಯಕ್ಕೆ ವಾಗ್ವಾದ ನಡೆದು ದಂಪತಿಗೆ ಮೂವರು ಸೇರಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ನಿನ್ನೆ ಸಂಜೆ ಗಣೇಶನಗರದಲ್ಲಿ ನಡೆದಿದೆ.
View more
Sun, 21 Dec 2008 02:51:00Office Staff
ನೇತ್ರಾಣಿ ಗುಡ್ಡದಲ್ಲಿನ ಬೆಂಕಿ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆಯುತ್ತಿದ್ದು, ನಿನ್ನೆ ಸಂಜೆ ಮುರ್ಡೇಶ್ವರ ಠಾಣೆಯಲ್ಲಿ ಭಟ್ಕಳದ 23 ಮಂದಿ ಯುವಕರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
View more