Thu, 03 Sep 2009 15:47:00Office Staff
ಕಳೆದ ಒಂಬತ್ತು ದಿನಗಳಿಂದ ರಜತ ಮಹೋತ್ಸವದ ಪ್ರಯುಕ್ತ ಪೂಜೆ ಪುರಸ್ಕಾರಗಳೊಂದಿಗೆ ಪುನೀತನಾದ ಗಣಪನನ್ನು ತಾಲೂಕಿನ ಮುಂಡಳ್ಳಿಯ ಸಾರ್ವಜನಿಕರು ಸೋಮವಾರ ಸಂಜೆ ಅದ್ದೂರಿಯಾಗಿ ಬೀಳ್ಕೊಟ್ಟರು.
View more
Thu, 03 Sep 2009 15:45:00Office Staff
ಭಟ್ಕಳ ತಾಲೂಕಿನ ವಿವಿದೆಡೆ ನಡೆಯುವ ಗುರುವಂದನಾ ಕಾರ್ಯಕ್ರಮ ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎಮ್. ಮೊಗೇರ ಬಿಡುಗಡೆಗೊಳಿಸಿದ್ದಾರೆ.
View more
Thu, 03 Sep 2009 15:22:00Office Staff
ಕಾರವಾರದಿಂದ ರಾತ್ರಿ ಎಂಟರ ನಂತರ ಕುಮಟಾ ಸಾಗರ ಮಾರ್ಗವಾಗಿ ಶಿವಮೊಗ್ಗಕ್ಕೆ ನೂತನ ಬಸ್ವೊಂದನ್ನು ಬಿಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
View more