Fri, 05 Dec 2008 02:31:00Office Staff
ಇಂದು ಸರ್ವಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ಸರ್ಕಾರ ಅಂಗವಿಕಲರಲ್ಲೂ ಚೇತನ ಮೂಡಿಸುವ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬದುಕಿನಲ್ಲಿ ಒಂದಿಷ್ಟು ಉಲ್ಲಾಸ ನೀಡುವ ಪರಿಕಲ್ಪನೆ ಹೊಂದಿದೆ.
View more
Fri, 05 Dec 2008 02:30:00Office Staff
ನಗರದ ಅತಿ ದೊಡ್ಡ ರಥೋತ್ಸವದಲ್ಲಿ ಒಂದಾದ ನಿಲೇಕಣಿ ಸುಬ್ರಹ್ಮಣ್ಯ ದೇವರ ರಥೋತ್ಸವ ನಿನ್ನೆ ಜರುಗಿತು. ಅಗತ್ಯ ಸಿದ್ಧತೆ ಜೊತೆಗೆ ಬಂದೋಬಸ್ತ್ ಸಹ ಜೋರಾಗಿ ನಡೆದಿತ್ತು.
View more
Fri, 05 Dec 2008 02:28:00Office Staff
ಲೋಕಾಯುಕ್ತರ ದಾಳಿಗೆ ಒಳಗಾಗಿರುವ ಶಿರಸಿ ಎಸಿಎಫ್ ಎಸ್ ಜಿ ಹೆಗಡೆ ಅವರ ಬ್ಯಾಂಕುಗಳ ಖಾತೆಯ ಪರಿಶೀಲನೆಯನ್ನು ಕಳೆದ 2 ದಿನದಿಂದ ಜಿಲ್ಲಾ ಲೋಕಾಯುಕ್ತ ಎಸ್ಪಿ ಸವಣೂರು ತೀವ್ರಗೊಳಿಸಿದ್ದಾರೆ.
View more
Fri, 05 Dec 2008 02:27:00Office Staff
ಚಿಮಣಿ ದೀಪ ಹಿಡಿದಿಟ್ಟುಕೊಂಡಿದ್ದ ಬಾಲಕನಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಗಂಭೀರಗಾಯಗೊಂಡು ಕುಮಟ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಾಲಕನನ್ನು ಪಣಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.
View more
Fri, 05 Dec 2008 02:24:00Office Staff
ಬಳಕೆದಾರರ ಹಿತರಕ್ಷಕ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಇಂದು ಸಂಜೆ ೫ ಗಂಟೆಗೆ ಕೇಶವೈನ್ ಹಾಲ್ನಲ್ಲಿ ಮುಂಬಯಿ ಘಟನೆಯಲ್ಲಿ ಅಸುನೀಗಿದವರಿಗೆ ಶ್ರದ್ಧಾಂಜಲಿ ಸಭೆ ನಡೆಯಲಿದೆ.
View more
Fri, 05 Dec 2008 02:23:00Office Staff
ಮುಂಬೈನಲ್ಲಿ ನಡೆದ ಪಾಕಿಸ್ಥಾನ ಪ್ರಚೋದಿತ ಭಯೋತ್ಪಾದನಾ ಕೃತ್ಯವನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ಯಲ್ಲಾಪುರ ಇವರ ಆಶ್ರಯದಲ್ಲಿ ಡಿಸೆಂಬರ 6ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.
View more