Sun, 07 Dec 2008 05:32:00Office Staff
ಆರ್ ಜಿ ನಾಯ್ಕ ಉನ್ನತ ಹುದ್ದೆಗೆ ಏರಿದಾಗ ನಮ್ಮ ಸಮಾಜ ಹೆಮ್ಮೆ ಪಟ್ಟಿತ್ತು. ಆದರೆ ಅದು ಬಹುಕಾಲ ಉಳಿಯಲಿಲ್ಲ. ಅವರು ಆ ಹುದ್ದೆಯಲ್ಲಿ ತಮ್ಮ ಘನತೆಯನ್ನು ಉಳಿಸಿಕೊಳ್ಳಲಿಲ್ಲ.
View more
Sun, 07 Dec 2008 05:31:00Office Staff
ತಾಲೂಕಿನಲ್ಲಿ ಡಿಸೆಂಬರ್ 6ರಿಂದ 13ರ ವರೆಗೆ ಮತದಾರರ ಭಾವಚಿತ್ರ ತೆಗೆಯುವ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಮತದಾರ ಪಟ್ಟಿಯಲ್ಲಿ ಹೆಸರಿದ್ದು, ಈವರೆಗೆ ಭಾವಚಿತ್ರ ಹೊಂದದೇ ಇರುವವರು ಹಾಗೂ ಈಗಾಗಲೇ ಹೊಂದಿರುವ ಭಾವಚಿತ್ರದಲ್ಲಿ ಏನಾದರೂ ತಿದ್ದುಪಡಿ ಇ
View more
Sun, 07 Dec 2008 05:30:00Office Staff
ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹತಾತ್ಮರಾದ ಪೊಲೀಸ್ ಅಧಿಕಾರಿಗಳು ಹಾಗೂ ಸೇನಾಧಿಕಾರಿಗಳಿಗೆ ಇಂದು ಮುರ್ಡೇಶ್ವರದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
View more
Sun, 07 Dec 2008 05:28:00Office Staff
ಕಾರವಾರ- ಅಂಕೋಲಾ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಚರ್ಚಿಸಲು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಡಿಸೆಂಬರ್ 6ರಂದು ಮಧ್ಯಾಹ್ನ 3ಗಂಟೆಗೆ ಹೊನ್ನ ಮಂಟಪದಲ್ಲಿ ಕರೆಯಲಾಗಿತ್ತು
View more
Sun, 07 Dec 2008 05:25:00Office Staff
ಡಿಸೆಂಬರ್ 8 ಮತ್ತು 9ರಂದು ಕೈಗಾ ಯೋಜನಾ ನೌಕರರ ರಿಕ್ರಿಯೇಶನ್ ಕ್ಲಬ್ ವತಿಯಿಂದ ಮಲ್ಲಾಪುರದ ಕೈಗಾ ವಸತಿ ಸಂಕೀರ್ಣದಲ್ಲಿ ಜಿಲ್ಲಾಮಟ್ಟದ ಹಾಗೂ ಅಂತರ ಜಿಲ್ಲಾ ಆಹ್ವಾನಿತ ಟೇಬಲ್ ಟೆನಿಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
View more
Sun, 07 Dec 2008 05:24:00Office Staff
ಹಣಕಾಸು ವಿಚಾರಕ್ಕೆ ಸಂಬಂಧಿಸಿ ಇಬ್ಬರ ನಡುವೆ ನಡೆದ ಜಗಳದಲ್ಲಿ ವ್ಯಕ್ತಿಯೋರ್ವ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
View more
Sun, 07 Dec 2008 05:23:00Office Staff
ತಾಲೂಕಿನ ಶ್ರೀ ಕ್ಷೇತ್ರ ಮುಗ್ವಾ ಸುಬ್ರಹ್ಮಣ್ಯ ದೇವಾಲಯದಲ್ಲಿ ಮೊನ್ನೆ ಬುಧವಾರ ಚಂಪಾಷಷ್ಠಿಯ ನಿಮಿತ್ತ ನಡೆದ ಜಾತ್ರೆ ಸಂದರ್ಭದಲ್ಲಿ ಸುಮಾರು 30,000 ಭಕ್ತರು ಭೇಟಿ ನೀಡಿದ್ದು ಸುಬ್ರಹ್ಮಣ್ಯ ದೇವರಲ್ಲಿ ಹರಕೆ ತೀರಿಸಿದರು.
View more
Sun, 07 Dec 2008 05:23:00Office Staff
ಕಾರವಾರ ಕ್ಷೇತ್ರ ಚುನಾವಣೆಗೆ ಇಡೀ ಜಿಲ್ಲೆಯ ಜನರಿಗೆ ನೀತಿ ಸಂಹಿತೆ ಹಾಕಿ ಸರ್ಕಾರ ಸಮಸ್ಯೆ ತಂದಿದ್ದು ಅಭಿವೃದ್ದಿಗೂ ಹಿನ್ನಡೆಯಾಗಿದೆ. ಇದೀಗ ಬೆಳೆದ ಫಸಲಿನ ರಕ್ಷಣೆ ಸಂದರ್ಭದಲ್ಲಿ ಬಂದೂಕು ಜಮಾವಣೆ ಮಾಡುತ್ತಿರುವುದಕ್ಕೆ ರೈತರು ಅಸಮಾಧಾನ ವ್ಯಕ್ತ
View more