Thu, 26 Oct 2023 00:13:25Office Staff
ಭಟ್ಕಳ: ಭಟ್ಕಳದ ಕಪಡಾ ಬ್ಯಾಂಕ್ ಎಂದು ಖ್ಯಾತಿ ಹೊಂದಿರುವ ಹೀಲ್ ಸಂಸ್ಥೆಯು ಅ.೨೬ ರಂದು ಬೆಳಿಗ್ಗೆ ೭.೩೦ರಿಂದ ಸಂಜೆ ೩ಗಂಟೆ ವರೆಗೆ ಶಿಫಾ ಕ್ರಾಸ್ ಬಳಿಯ ಹಳೆಯ ಶಿಫಾ ಆಸ್ಪತ್ರೆಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಿದೆ ಎಂದು ಸಂಸ್ಥೆಯ ವ್ಯವಸ್ಥಾಕ ಅಬ್ದುಲ್ ಮುನೀಮ್ ಮಾಹಿತಿ ನೀಡಿದ್ದಾರೆ.
View more
Tue, 24 Oct 2023 23:58:03Office Staff
ಪುರಸಭೆಯ ವ್ಯಾಪ್ತಿಯಲ್ಲಿ ಸರ್ವೆ ಮಾಡುವುದಿರಲಿ, ಗೌಸಿಯಾ ಸ್ಟ್ರೀಟ್ನ ಡೆಂಗ್ಯೂ ಪೀಡಿತ ಪ್ರದೇಶದಲ್ಲಿನ ಭೀಕರ ಪರಿಸ್ಥಿತಿಯನ್ನು ಬಿಂಬಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ತುಣುಕು ಇಲ್ಲಿನ ಸಂಕಟದ ಸಮಸ್ಯೆಯನ್ನು ಅನಾವರಣಗೊಳಿಸುತ್ತದೆ - ಸ್ಥಳೀಯ ಪಂಪಿಂಗ್ ಸ್ಟೇಷನ್ನಿಂದ ಕೊಳಚೆನೀರು ನೇರವಾಗಿ ಹತ್ತಿರದ ಶರಾಬಿ ನದಿಗೆ ಹರಿಯುತ್ತಿದೆ, ಇದು ಸ್ಥಳೀಯರಲ್ಲಿ ಆತಂಕವನ್ನು ಉಂಟುಮಾಡುತ್ತದೆ.
View more
Tue, 24 Oct 2023 00:13:48Office Staff
ಭಟ್ಕಳ: ಅಗಷ್ಟ್ ತಿಂಗಳಲ್ಲಿ ಜರುಗಿದ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇದರ ೬ನೇ ಸೆಮಿಸ್ಟರ್ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಭಟ್ಕಳದ ಪ್ರತಿಷ್ಟಿತ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಮುಹಿದ್ದೀನ್ ಅಸ್ಬಾ 700 ಅಂಕಗಳಿಗೆ 694 ಅಂಕಗಳನ್ನು ಪಡೆದು ಶೇ.99.14 ಫಲಿತಾಂಶ ದಾಖಲಿಸಿದ್ದಾನೆ.
View more
Mon, 23 Oct 2023 23:37:45Office Staff
ಭಟ್ಕಳ: ಭಟ್ಕಳದ ಖಾಜಿಯಾ ಸ್ಟ್ರೀಟ್ ನಿವಾಸಿ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಇದರ ಮಾಜಿ ಪ್ರಧಾನ ಕಾರ್ಯದರ್ಶಿ, ಪೋಷಕರಾಗಿದ್ದ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಮಾಜಿ ಅಧ್ಯಕ್ಷ ಸಾದ ಮುಹಮ್ಮದ್ ಮೀರಾ(೭೭) ಸೋಮವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಇಬ್ಬರು ಪುತ್ರರು ಆರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
View more
Mon, 23 Oct 2023 23:33:56Office Staff
ಭಟ್ಕಳ: ಭಟ್ಕಳ ತಾಲೂಕಿನಲ್ಲಿ ಡೆಂಗ್ಯೂ ಬಗ್ಗೆ ಜನರು ಹೆಚ್ಚು ಆತಂಕಿತರಾಗಿದ್ದು ಕಳೆದ ಎರಡು ದಿನಗಳಲ್ಲಿ ಡೆಂಗ್ಯೂ ಭಾದಿತ ಇಬ್ಬರು ಮೃತಪಟ್ಟಿದ್ದಾಗಿ ವರದಿಯಾಗಿದೆ.
View more