ಹೊನ್ನಾವರ, ಫೆಬ್ರವರಿ ೨೩: ಹೊನ್ನಾವರ ತಾಲೂಕಿನ ಚಂದಾವರದಲ್ಲಿ ಜರುಗಿದ ಎರಡೂ ದಿನಗಳ ತಬ್ಲಿಗ್ ಜಮಾತ್ ಇಜ್ತಿಮಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು.
ಇಜ್ತೆಮಾದ ಕೊನೆಯ ದಿನದ ಸಮಾರೋಪ ಸಮಾರಂಭದಲ್ಲಿ ಮೌಲಾನ ಖಾಸಿಮ್ ಸಹಾಬ್ ಖುರೇಶಿ ನೆರೆದ ಜನಸ್ಥೋಮವನ್ನು ಉದ್ದೇಶಿಸಿ ಮಾತನಾಡಿದರು.