ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಸೌದಿ ಅರೇಬಿಯಾ: ಏ.10 ರಂದು ಬುಧವಾರ ಈದುಲ್ ಫಿತ್ರ್

ಸೌದಿ ಅರೇಬಿಯಾ: ಏ.10 ರಂದು ಬುಧವಾರ ಈದುಲ್ ಫಿತ್ರ್

Tue, 09 Apr 2024 05:14:32  Office Staff   SOnews

ಸೌದಿ ಅರೇಬಿಯಾ: ಸೋಮವಾರ ಸಂಜೆ ಶವ್ವಾಲ್ ತಿಂಗಳ ಚಂದ್ರದರ್ಶನವಾಗದ ಹಿನ್ನಲೆಯಲ್ಲಿ ಮಂಗಳವಾರವೂ ರಮಝಾನ್ ತಿಂಗಳ 30ನೇ ಉಪವಾಸವನ್ನು ಪೂರ್ಣಗೊಳಿಸಲಿದ್ದು, ಏಪ್ರಿಲ್ 10 ಈದುಲ್ ಫಿತ್ರ್ ಹಬ್ಬ ಆಚರಿಸಲಾಗುವುದು ಎಂದು ಮೆಕ್ಕಾದ ‘ಇಂಸೈಡ್ ದಿ ಹರಮೈನ್‘ ಅಧಿಕೃತ ಹ್ಯಾಂಡಲ್ ಪ್ರಕಟಣೆ ಹೊರಡಿಸಿದೆ.

Image


Share: