ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಶ್ರೀ ಗುರು ಸುಧೀಂದ್ರ ಕಾಲೇಜಿನ ಬಿಸಿಎ, ಬಿಬಿಎಗೆ 'ದೆಹಲಿಯ ಎ.ಐ.ಸಿ.ಟಿ.ಇ ಮಾನ್ಯತೆ'

ಶ್ರೀ ಗುರು ಸುಧೀಂದ್ರ ಕಾಲೇಜಿನ ಬಿಸಿಎ, ಬಿಬಿಎಗೆ 'ದೆಹಲಿಯ ಎ.ಐ.ಸಿ.ಟಿ.ಇ ಮಾನ್ಯತೆ'

Sun, 23 Jun 2024 21:46:07  Office Staff   SOnews

 

ಭಟ್ಕಳ: ಭಟ್ಕಳ ಎಜ್ಯುಕೇಶನ್ ಟ್ರಸ್ಟ್'ನ ಶ್ರೀ ಗುರು ಸುಧೀಂದ್ರ ಕಾಲೇಜಿನ ಬಿಸಿಎ, ಬಿಬಿಎ ಕೋರ್ಸುಗಳಿಗೆ ದೆಹಲಿಯ ಎ.ಐ.ಸಿ.ಟಿ.ಇ ಮಾನ್ಯತೆ ನೀಡಿದೆ. 

ಇದರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನೇಕ ಪ್ರಯೋಜನವಾಗಲಿದೆ ಹಾಗೂ ವಿಶೇಷ ತರಬೇತಿ, ವಿದ್ಯಾರ್ಥಿವೇತನ, ಮಾರ್ಗದರ್ಶನ ಸಿಗಲಿದೆ ಎಂದು ಭಟ್ಕಳ ಎಜ್ಯುಕೇಶನ್ ಟ್ರಸ್ಟ್'ನ ಅಧ್ಯಕ್ಷರಾದ ಡಾ. ಸುರೇಶ ನಾಯಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 


Share: