ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಕುಮಟಾ: ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳ ಶಿಬಿರಾರ್ಥಿಗಳಿಂದ ಕುಮಟಾ ನಗರದಲ್ಲಿ ಆಕರ್ಷಕ ಪಥಸಂಚಲನ

ಕುಮಟಾ: ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳ ಶಿಬಿರಾರ್ಥಿಗಳಿಂದ ಕುಮಟಾ ನಗರದಲ್ಲಿ ಆಕರ್ಷಕ ಪಥಸಂಚಲನ

Thu, 04 Feb 2010 16:33:00  Office Staff   S.O. News Service
ಕುಮಟಾ, ಫೆಬ್ರವರಿ ೪: ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳ ಶಿಬಿರಾರ್ಥಿಗಳಿಂದ ಕುಮಟಾ ನಗರದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಕಾಂಗ್ರೆಸ್ ಪಕ್ಷದ ಧ್ವಜವನ್ನು ಹಿಡಿದ ಶಿಬಿರಾರ್ಥಿಗಳು ಒಂದೇ ಮಾತರಂ ಗೀತೆಯನ್ನು ಹಾಡುತ್ತ ಪಟ್ಟಣದಾದ್ಯಂತ ಪಥಸಂಚಲನ ಮಾಡಿದ್ದು ಆಕರ್ಷಕವಾಗಿತ್ತು.

Share: