ಮಾ. ೧೮ರಿಂದ ಮಾ. ೩೧ರ ವ ರೆಗೆ ನಡೆಯುತ್ತಿರುವ ಪರೀ ಕ್ಷೆಗೆ ಒಟ್ಟು ೬,೫೧,೭೭೧ ವಿದ್ಯಾರ್ಥಿಗಳಿದ್ದಾರೆ. ಪರೀಕ್ಷಾ ಅಕ್ರಮ ಹಾಗೂ ನಕಲು ಮಾಡುವುದನ್ನು ತಪ್ಪಿ ಸಲು ಸಂಬಂ ಧ ಪಟ್ಟ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಮೂರು ಹಂತದ ಮೇಲ್ವಿಚಾ ರಣಾ ವ್ಯವಸ್ಥೆ ಮಾಡಲಾಗಿದೆ. ಜತೆಗೆ ೨,೭೦೦ ಸ್ಕ್ವಾಡ್ ಗಳನ್ನು ನೇಮಕ ಮಾಡಲಾಗಿದೆ. ಕೇಂದ್ರಗಳ ಪೈಕಿ ೫೨ ಅನ್ನು ಸೂಕ್ಷ್ಮ ಮತ್ತು ೧೯ ಕೇಂದ್ರ ಗಳನ್ನು ಅತೀ ಸೂಕ್ಷ್ಮ ಪರೀಕ್ಷಾ ಕೇಂದ್ರ ಗಳೆಂದು ಗುರುತಿಸಲಾಗಿದೆ.
ಉತ್ತಮ ಪ್ರತಿ ಕ್ರಿಯೆ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷಾ ಸಂದ ರ್ಭ ದಲ್ಲಿ ಮಾನ ಸಿಕ ಒತ್ತ ಡಕ್ಕೆ ಸಿಲು ಕು ವು ದನ್ನು ತಪ್ಪಿ ವ ಹಿನ್ನೆ ಲೆ ಯಲ್ಲಿ ಪಿಯು ಶಿಕ್ಷಣ ಇಲಾಖೆ ಆರಂ ಭಿ ಸಿದ್ದ ‘ಸ ಹಾ ಯವಾಣಿ’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾ ಯಿತು.
ಮಾರ್ಚ್ ೮ರಿಂದ ಕಾರ್ಯಾ ರಂಭ ಮಾಡಿದ್ದ ಈ ಸಹಾ ಯ ವಾಣಿ ಮೂಲಕ ಮಾನ ಸಿಕ ಮತ್ತು ಶಿಕ್ಷಣ ತಜ್ಞ ರನ್ನು ಒಳ ಗೊಂಡ ತಂಡವು ವಿದ್ಯಾ ರ್ಥಿ ಗಳ ಪ್ರಶ್ನೆ ಗ ಳಿಗೆ ಉತ್ತ ರಿ ಸುವ ಮೂಲಕ ಗೊಂದಲ ನಿವಾ ರಣೆ ಮಾಡುವ ಪ್ರಯ ತ್ನ ರಾಜ್ಯದ ಮೂಲೆ ಮೂ ಲೆ ಗ ಳಿಂದ ವಿದ್ಯಾರ್ಥಿಗಳು ಮತ್ತು ಪೋಷ ಕರು ಸಹಾ ಯ ವಾ ಣಿಗೆ ಕರೆ ಮಾಡಿ ದ್ದರು.
ಮೇನಲ್ಲಿ ಫಲಿತಾಂಶ: ಮಾ. ೩೧ರಂದು ಪರೀಕ್ಷೆ ಮುಗಿ ಯ ಲಿದ್ದು, ಎ. ೨ರಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನಕಾರ್ಯ ಆರಂಭವಾಗಲಿದೆ. ಬೆಂಗಳೂರು, ಮೈಸೂರು, ಬೆಳ ಗಾವಿ, ದಾವಣಗೆರೆ, ಮಂಗಳೂರು, ಶಿವಮೊಗ್ಗದಲ್ಲಿ ಮೌಲ್ಯಮಾ ಪನ ಕಾರ್ಯ ನಡೆಯಲಿದೆ. ಮೇ ಮೊದಲ ವಾರ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ.
ಸೌಜನ್ಯ: ಉದಯವಾಣಿ