ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮದ್ಯಾಹ್ನ ೩ ಗಂಟೆ ವೇಳೆಗೆ  ಶಿರಸಿಯಲ್ಲಿ ಅತಿ ಹೆಚ್ಚು ಶೇ.೬೦ ಕಾರವಾರ ಅತಿಕಡಿಮೆ ಶೇ.೫೪ ಮತದಾನ

ಮದ್ಯಾಹ್ನ ೩ ಗಂಟೆ ವೇಳೆಗೆ  ಶಿರಸಿಯಲ್ಲಿ ಅತಿ ಹೆಚ್ಚು ಶೇ.೬೦ ಕಾರವಾರ ಅತಿಕಡಿಮೆ ಶೇ.೫೪ ಮತದಾನ

Tue, 07 May 2024 23:30:15  Office Staff   SOnews

 

ಕಾರವಾರ: ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಜನ ಮುಂಜಾನೆಯಿಂದಲೇ ಭಾಗಿಯಾಗಿದ್ದು, ಮಧ್ಯಾಹ್ನ 3 ಗಂಟೆಯ ವೇಳೆಗೆ ಶಿರಸಿ ತಾಲೂಕಿನಲ್ಲಿ 60.01%, ಯಲ್ಲಾಪುರ – 59.35%, ಕುಮಟಾ – 56.78%, ಖಾನಾಪುರ – 57.73%, ಭಟ್ಕಳ – 54.97%, ಕಿತ್ತೂರು – 55.67%, ಕಾರವಾರ – 54.64%, ಹಳಿಯಾಳ – 57.93% ಮತದಾನವಾಗಿದೆ. ಒಟ್ಟಾರೆ ಮಧ್ಯಾಹ್ನ 3 ಗಂಟೆಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 57.05%ರಷ್ಟು ಮತದಾನವಾಗಿದೆ‌.


Share: