ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಮುದ್ದು ಕೃಷ್ಣನಾಗಿ ದಿತ್ಯಾನ್ ಮೊಗೇರ್, ರಾಧೆಯಾಗಿ ಕೌಸ್ತುಭ

ಭಟ್ಕಳ: ಮುದ್ದು ಕೃಷ್ಣನಾಗಿ ದಿತ್ಯಾನ್ ಮೊಗೇರ್, ರಾಧೆಯಾಗಿ ಕೌಸ್ತುಭ

Tue, 27 Aug 2024 00:49:10  Office Staff   SOnews

 

ಭಟ್ಕಳ: ಕೃಷ್ಣ ಜನ್ಮಾಷ್ಠಮಿ ದಿನದಂದು ಪುಟ್ಟ ಪುಟ್ಟ ಮಕ್ಕಳನ್ನು ರಾಧೆ-ಕೃಷ್ಣರನ್ನಾಗಿ ಪಾಲಕರು ಸಂತೋಷ ಪಡುವುದುಂಟು. ತಮ್ಮ ಮಕ್ಕಳ ಫೋಟೊ ಕ್ಲಿಕ್ಕಿಸಿ ಪತ್ರಿಕೆಗಳಲ್ಲಿ ಪ್ರಕಟಿಸುವುದು ಸಾಮಾನ್ಯ.

ಇಂತಹದ್ದೇ ಒಂದು ಪ್ರಯತ್ನವಾಗಿ ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ಹೆರ್ತಾರ್ ಗ್ರಾಮದ ದಿತ್ಯಾನ್ ಸತೀಶ್ ಮೊಗೇರ್(೧೧ ತಿಂಗಳು) ತಾಯಿ ಹೆಸರು ಶೋಭಾ ಮುದ್ದು ಕೃಷ್ಣನಾಗಿ ಕ್ಯಮರಾ ಫೋಸ್ ನೀಡಿದ್ದಾನೆ.

ಪಕ್ಕದ ಚಿತ್ರದಲ್ಲಿ ಕರಿಕಲ್ ನ ಚಂದ್ರಕಾಂತ್ ಮತ್ತು ವೇದಾ ದಂಪತಿಗಳ ೩ ತಿಂಗಳ ಮಗು ಕೌಸ್ತುಭ ಚಂದ್ರಕಾಂತ್ ಮೊಗೇರ್ ಮುದ್ದು ರಾಧೆಯಾಗಿ ಕೆಮರಾ ದಲ್ಲಿ ಸೆರೆಯಾಗಿದ್ದಾಳೆ.  


Share: