ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಕರಾವಳಿಯಾದ್ಯಂತ ಸಂಭ್ರಮದ ಗಣರಾಜ್ಯೋತ್ಸವ

ಭಟ್ಕಳ: ಕರಾವಳಿಯಾದ್ಯಂತ ಸಂಭ್ರಮದ ಗಣರಾಜ್ಯೋತ್ಸವ

Thu, 28 Jan 2010 02:46:00  Office Staff   S.O. News Service

ಭಟ್ಕಳ, ಜನವರಿ ೨೭: ಭಾರತದ ೬೧ನೇ ಗಣರಾಜ್ಯೋತ್ಸವದ ಅಂಗವಾಗಿ ಭಟ್ಕಳದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನಗರದ ಹಲವೆಡೆ ಭಾರತದ ತ್ರಿವರ್ಣ ಧ್ವಜವನ್ನು ಏರಿಸಲಾಯಿತು. ಪೋಲೀಸ್ ಮೈದಾನದಲ್ಲಿ ಪ್ರಮುಖ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಭಟ್ಕಳ ತಲ್ಲೂಕು ಉಪಕಮೀಶನರ್ ಶ್ರೀ ತ್ರಿಲೋಕಚಂದ್ರ ರವರು ಧ್ವಜಾರೋಹಣ ನಡೆಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಮುನಿಸಿಪಾಲಿಟಿ ಅಧ್ಯಕ್ಷ ಪರ್ವೇಜ್ ಕಾಶಿಂಜೀ, ತಾಲ್ಲೂಕು ಪಂಚಾಯತ್ ಪ್ರತಿನಿಧಿ ಉದಯ್ ನಾಯಕ್, ತಹಸೀಲ್ದಾರ್ ಎಸ್.ಎಂ. ನಾಯಕ್ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.  

Photos of Bhatkal 

republic_bhatkal_1.jpg

republic_bhatkal_3.jpg
republic_bhatkal_4.jpg
republic_bhatkal_5.jpg
republic_bhatkal_6.jpg
republic_bhatkal_8.jpg

ಈ ಸಂದರ್ಭದಲ್ಲಿ ಸಮಾಜಸೇವಕ ನಿಸಾರ್ ಅಹ್ಮದ್ ರುಕ್ನುದ್ದೀನ್ ರವರನ್ನು ಸನ್ಮಾನಿಸಲಾಯಿತು. ಹಲವು  ಪ್ರತಿಭಾವಂತ ಶಾಲಾ ಮಕ್ಕಳನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿವಿಧ ಶಾಲೆಗಳಿಂದ ಆಗಮಿಸಿದ್ದ ಮಕ್ಕಳು ಮಮಮೋಹಕ ಪ್ರದರ್ಶನಗಳಿಂದ ನೆರೆದವರನ್ನು ರಂಜಿಸಿದರು. 


republic_bhatkal_9.jpg
republic_bhatkal_10.jpg
republic_bhatkal_11.jpg
republic_bhatkal_12.jpg
republic_bhatkal_13.jpg
republic_bhatkal_14.jpg
republic_bhatkal_15.jpg
republic_bhatkal_16.jpg
republic_bhatkal_17.jpg
republic_bhatkal_18.jpg
republic_bhatkal_19.jpg
republic_bhatkal_20.jpg

Republic Day celebration in Mangalore (Photos) 

republic_mangalore_1.jpg
republic_mangalore_2.jpg
republic_mangalore_3.jpg

Republic day in Udupi: 
26_republic_udupi_1.jpg
26_republic_udupi_2.jpg
26_republic_udupi_3.jpg
26_republic_udupi_4.jpg
26_republic_udupi_5.jpg
26_republic_udupi_6.jpg

Republic Day in Bantawal: 
republic_bantawal_1.jpg
republic_bantawal_2.jpg
republic_bantawal_3.jpg

Republic day in Calicut (Kerala) 
26_kerala_1.jpg
26_kerala_2.jpg
26_kerala_3.jpg

Home minister V S Achariya greets Freedom Figher in Karkala, Udupi

26_republic_karkala_1.jpg

Republic day in Karwar 
26_republic_karwar_1.jpg
26_republic_karwar_2.jpg
26_republic_karwar_3.jpg
26_republic_karwar_4.jpg
26_republic_karwar_5.jpg
26_republic_karwar_6.jpg
26_republic_karwar_7.jpg
26_republic_karwar_8.jpg
26_republic_karwar_9.jpg

 


Share: