ಭಟ್ಕಳ, ಡಿಸೆಂಬರ್ 14: ಭಟ್ಕಳ ನಗರ ಪೋಲಿಸ್ ವತಿಯಿಂದ ಇಲ್ಲಿನ ಸಮುದಾಯ ಭವನದಲ್ಲಿ ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ.ವೈ.ಎಸ್.ಪಿ. ಡಾ. ಸಿ.ಬಿ. ವೇದಮೂರ್ತಿ ವಹಿಸಿದ್ದರು. ನಗರಠಾಣೆಯ ಪಿ.ಎಸ್.ಐ ಮಂಜುನಾಥಗೌಡ, ಮತ್ತಿರರು ಈ ಸಂದರ್ಭದಲ್ಲಿ ಅಪರಾಧ ತಡೆ ಕುರಿತು ಮಾತನಾಡಿದರು.