ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಸಕಲೇಶಪುರ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ - ಸದಸ್ಯರಾಗಿ ಬಿ.ಆರ್. ರೇಣುಕ ಆಯ್ಕೆ

ಸಕಲೇಶಪುರ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ - ಸದಸ್ಯರಾಗಿ ಬಿ.ಆರ್. ರೇಣುಕ ಆಯ್ಕೆ

Sat, 02 Jan 2010 02:45:00  Office Staff   S.O. News Service
ಸಕಲೇಶಪುರ, ಜನವರಿ ೧: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕೊಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಬಿ.ಆರ್ ರೇಣುಕ ನೇಮಕವಾಗಿದ್ದಾರೆ.


Share: