ಶಾಲಾ ಮುಖ್ಯೋಪಾಧ್ಯಾಯರಾದ ಆರ್ ಗಜಾನನ ಅವರು ಮಕ್ಕಳಿಗೆ ಪ್ರಸಕ್ತ ಪರಿಸರದ ಬಗ್ಗೆ ಇರಬೇಕಾದ ತಿಳು ವಳಿಕೆಯನ್ನು ಮತ್ತು ಅಗತ್ಯವನ್ನು ಪ್ರತಿ ಪಾದಿಸಿದರು. ಕೃಷ್ಣಪುರ ಗಣೇಶ್ ನಾವಡ ಅವರ ತಂಡದಿಂದ ಮಾಹಿತಿ ಮತ್ತು ಗ್ರಾಹಕ ಹಕ್ಕಿನ ಬಗ್ಗೆ ಮಕ್ಕಳಿಗೆ ನಾಟಕ ಪ್ರದರ್ಶಿಸಲಾಯಿತು.ಶಿಕ್ಷಕ ಆರ್. ರಾಜ್ ಕುಮಾರ್ ಅವರು ಸಹಕರಿಸಿದರು.
ಸೌಜನ್ಯ: ವಾರ್ತಾ ಭವನ