ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಹಾವು ಕಚ್ಚಿದ ಯುವಕನಿಗೆ ಸಹಾಯಹಸ್ತ ನೀಡಿದ ನಿಸಾರ್ ರುಕ್ನುದ್ದೀನ್

ಭಟ್ಕಳ: ಹಾವು ಕಚ್ಚಿದ ಯುವಕನಿಗೆ ಸಹಾಯಹಸ್ತ ನೀಡಿದ ನಿಸಾರ್ ರುಕ್ನುದ್ದೀನ್

Wed, 17 Feb 2010 16:22:00  Office Staff   S.O. News Service

ಭಟ್ಕಳ, ಫೆಬ್ರವರಿ 18: ಹಾವು ಕಚ್ಚಿದ್ದ ಯುವಕ ಮುಂಡಳ್ಳಿಯ ರವಿಕೃಷ್ಣ ನಾಯ್ಕ್ ರಿಗೆ ಖ್ಯಾತ ಸಮಾಜಸೇವಕ ನಿಸಾರ್ ರುಕ್ನುದ್ದೀನ್ ರವರು ತಮ್ಮ ಸಂಘದ ವತಿಯಿಂದ ಪರಿಹಾರವಾಗಿ ಎರೆಡು ಸಾವಿರ ರೂಪಾಯಿಗಳನ್ನು ಚೆಕ್ ಮೂಲಕ ವಿತರಿಸಿದರು.

 

ಈ ಚೆಕ್ ಅನ್ನು ಭಟ್ಕಳ ಪುರಸಭೆಯ ಚೀಫ್ ಆಫೀಸರ್ ರವಿಕೃಷ್ಣರಿಗೆ ಹಸ್ತಾಂತರಿಸಿದರು.


Share: