ಮಂಡ್ಯ, ೨೦೧೦ ರ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಅಬ್ಕಾರಿ ಇಲಾಖೆಯು ಮೇ ೧ ಮತ್ತು ೨ ರಂದು ಜಿಲ್ಲೆಯ ವಿವಿದೆಡೆ ೪೬ ದಾಳಿ ನಡೆಸಿ ೨ ಮೊಕದ್ದಮೆಗಳನ್ನು ಹೂಡಿ ಇಬ್ಬರನ್ನು ಬಂಧಿಸಿದ್ದಾರೆ.
ಬಂದಿತರಿಂದ ೦.೯೯೦ ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಅಬ್ಕಾರಿ ಆಯುಕ್ತ ವೈ. ಮಂಜುನಾಥ ತಿಳಿಸಿರುತ್ತಾರೆ.