ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಮೃತ ಅಪರಿಚಿತ ಶವ ಪತ್ತೆ ಬಗ್ಗೆ

ಕಾರವಾರ: ಮೃತ ಅಪರಿಚಿತ ಶವ ಪತ್ತೆ ಬಗ್ಗೆ

Sat, 11 Nov 2023 02:49:49  Office Staff   S O News

ಕಾರವಾರ: ಕಾಳಿ ನದಿಯ ದಡದಲ್ಲಿ ಓರ್ವ ಗಂಡಸಿನ ಮೃತ ದೇಹವು ಅಂಗಾತವಾಗಿ ಕಿನಾರೆಯಲ್ಲಿ ತೆಲಿಬಂದಿದ್ದು,  ಈವರೆಗೂ ಆತನ ಹೆಸರು, ವಿಳಾಸ ಹಾಗೂ ವಾರಸುದಾರರ ಪತ್ತೆಯಾಗಿದ್ದು ಇರುವುದಿಲ್ಲ.

ಅಪರಿಚಿತ ಶವದ ವಿವರ: ವಯಸ್ಸು ಸುಮಾರು 40 ರಿಂದ 45 ವರ್ಷ ಎತ್ತರ 5.5 ಅಡಿ, ಬೂದು ಬಣ್ಣದ ಅಂಗಿ, ಬೂದು ಬಣ್ಣದ ನಿಕ್ಕರ್ ಧರಿಸಿದ್ದಾರೆ. ಈ ಮೇಲಿನ ಚಹರೆಯುಳ್ಳ ಮೃತ ದೇಹದ ವಾರಸುದಾರರು ಪತ್ತೆಯಾದಲ್ಲಿ ಚಿತ್ತಾಕುಲಾ ಪೊಲೀಸ್ ಠಾಣೆಯ ಅಥವಾ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: (08382) 265733, 9480805248 ಪೊಲೀಸ್ ವೃತ್ತ ನಿರೀಕ್ಷಕರು ಕದ್ರಾ ವೃತ್ತ ದೂರವಾಣಿ ಸಂಖ್ಯೆ: (08382)265200, 9480805231, ಪೊಲೀಸ್ ಕಂಟ್ರೋಲ್ ರೂಮ್ ಉತ್ತರ ಕನ್ನಡ ಕಾರವಾರ ದೂರವಾಣಿ ಸಂಖ್ಯೆ:08382-226550 ಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಚಿತ್ತಾಕುಲಾ ಪೊಲೀಸ್ ಠಾಣೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: