ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಫಿಟ್ ಇಂಡಿಯಾ 2023 ರ ರಸಪ್ರಶ್ನೆ ಕಾರ್ಯಕ್ರಮ

ಕಾರವಾರ: ಫಿಟ್ ಇಂಡಿಯಾ 2023 ರ ರಸಪ್ರಶ್ನೆ ಕಾರ್ಯಕ್ರಮ

Wed, 08 Nov 2023 07:24:35  Office Staff   S O News

ಕಾರವಾರ:  ಭಾರತದ ಪ್ರತಿಯೊಬ್ಬ ಪ್ರಜೆಯು ಭೌತಿಕವಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಧೃಡಗೊಳ್ಳಲು ಫಟ್ ಇಂಡಿಯಾ 2023 ರ ರಸಪ್ರಶ್ನೆ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಪ್ರತಿಯೊಂದು ಶಾಲೆಗಳು ಫಿಟ್ ಇಂಡಿಯಾದಲ್ಲಿ ಭಾಗವಹಿಸಲು ನ.10 ರೊಳಗಾಗಿ ವೆಬ್ ಸೈಟ್ http://fitindia.nta.ac.in/i/register  ನಲ್ಲಿ ನೊಂದಾಯಿಸಿ,ಸದರಿ ಶಾಲೆಯ ಇಬ್ಬರು ವಿದ್ಯಾಥಿಗಳು ಫಿಟ್ ಇಂಡಿಯಾ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:08382-201824,9480886551 ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: