ಕಾರವಾರ: ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣನಿಧಿಯ ವತಿಯಿಂದ 5ನೇ ಸೆಪ್ಟೆಂಬರ್ 2024ರ ಶಿಕ್ಷಕರ ದಿನಾಚರಣೆಯಂದು ನೀಡಲಾಗುವ ಜಿಲ್ಲಾ ಅತ್ಯುತ್ತಮ (ಕಿರಿಯ ಪ್ರಾಥಮಿಕ/ಹಿರಿಯ ಪ್ರಾಥಮಿಕ/ಪ್ರೌಢ ಶಾಲಾ) ಶಿಕ್ಷಕರ ಪ್ರಶಸ್ತಿ ಕುರಿತಾಗಿ ಜಿಲ್ಲಾ ಮಟ್ಟದಲ್ಲಿ ಈ ಕೆಳಗಿನ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಕಾರವಾರದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಶೈಲಾ ಸದಾನಂದ ಆಚಾರಿ, ಸಹ ಶಿಕ್ಷಕಿ ಸ.ಕಿ.ಪ್ರಾ.ಶಾ.ಹಬ್ಬುವಾಡ ತಾ: ಕಾರವಾರ, ರೇಣುಕಾ ಹೊನ್ನಪ್ಪ ನಾಯಕ, ಸ.ಕಿ.ಪ್ರಾ.ಶಾಲೆ ಬೆಳಸೆ ನಂ 2 ಶಿರೂರು ಕ್ಲಸ್ಟರ್ ಅಂಕೋಲ, ವಿದ್ಯಾಧರ ವೆಂಕಟ್ರಮಣ ಅಡಿ, ಸ.ಕಿ.ಪ್ರಾ.ಶಾಲೆ, ಕೆಳಗಿನ ಕಂದೊಳ್ಳಿ, ಕುಮಟಾ, ಶಾರದಾ ನಾಯ್ಕ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುರಕಳಿ ಖರ್ವಾ ತಾ. ಹೊನ್ನಾವರ, ರಾಮಚಂದ್ರ ದೇವಣ್ಣ ನಾಯಕ, ಸಹ ಶಿಕ್ಷಕರು, ಸ.ಕಿ, ಪ್ರಾ.ಕ.ಶಾಲೆ ನರೇಕುಳಿ ತಾ: ಭಟ್ಕಳ
ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ವೀಣಾ ಆನಂದು ಗುನಗಿ, ಸಹ ಶಿಕ್ಷಕರು, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸದಾಶಿವಗಡ , ಚಂದ್ರಕಲಾ ಗಣಪತಿ ನಾಯಕ, ಸ.ಶಿ. ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಖಾರ್ವಿವಾಡ ಬೇಲೇಕೇರಿ ತಾ.ಅಂಕೋಲಾ , ಮಂಗಲಾ ಕೃಷ್ಣÀ್ಣಪ್ಪ ನಾಯ್ಕ, ಸಹ ಶಿಕ್ಷಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಲನಗದ್ದೆ, ತಾ:ಕುಮಟಾ , ಉದಯ ರಾಮಚಂದ್ರ ನಾಯ್ಕ,ಮುಖ್ಯಾಧ್ಯಾಪಕರು(ಪ್ರಭಾರ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಕಿಮಡಿ ತಾ: ಹೊನ್ನಾವರ , ಹೇಮಾವತಿ ಎಸ್. ನಾಯ್ಕ ಸ.ಶಿ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರ ತಾ: ಭಟ್ಕಳ.
ಪ್ರೌಢಶಾಲಾ ವಿಭಾಗ: , ಸ್ಮಿತಾ ಆತ್ಮಾರಾಮ ನಾಯ್ಕ, ಸಹ ಶಿಕ್ಷಕಿ ಸರಕಾರಿ ಪ್ರೌಢಶಾಲೆ ತೋಡೂರು, ಎಸ್.ನಾಗರಾಜ ಚಿತ್ರಕಲಾ ಶಿಕ್ಷಕರು ಸರಕಾರಿ ಪ್ರೌಢಶಾಲೆ ಬೇಲೇಕೇರಿ, ತಾ.ಅಂಕೋಲ, ಮಡಿವಾಳಪ್ಪ ಶಿವಪ್ಪ ದೊಡಮನಿ, ದೈಹಿಕ ಶಿಕ್ಷಣ ಶಿಕ್ಷಕರು ಶ್ರೀ ಶಾಂತಿಕಾಂಬ - ಪ್ರೌಢಶಾಲೆ ಹೆಗಡೆ ತಾ:ಕುಮಟಾ , ಲಂಬೋದರ ಮಂಜುನಾಥ ಹೆಗಡೆ ಮುಖ್ಯ ಶಿಕ್ಷಕರು ಶ್ರೀ ಚನ್ನಕೇಶವ ಪ್ರೌಢಶಾಲೆ ಕರ್ಕಿ, ತಾ:ಹೊನ್ನಾವರ ಡಾ.ಸುರೇಶ ಎಂ. ತಾಂಡೇಲ ಸ.ಶಿ. ಸರಕಾರಿ ಪ್ರೌಢಶಾಲೆ ಕುಂಟವಾಣಿ ತಾ. ಭಟ್ಕಳ