ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬAಧಿಸಿದAತೆ, ಮತದಾನದ ಕುರಿತಂತೆ ಸಾರ್ವಜನಿಕರ ಸಂದೇಹಗಳು ಮತ್ತು ದೂರುಗಳ ನಿವಾರಣೆಗೆ ಆರಂಭಿಸಿರುವ ಉಚಿತ ಸಹಾಯವಾಣಿ ಸಂಖ್ಯೆ 1950 ಗೆ ಏಪ್ರಿಲ್ 29 ರಂದು 14 ರಂದು ಕರೆಗಳನ್ನು ಸ್ವೀಕರಿಸಿದ್ದು, ಎಲ್ಲಾ ಕರೆಗಳನ್ನು ದಾಖಲಿಸಿ, ಸಮಪರ್ಕಕವಾಗಿ ವಿಲೇವಾರಿ ಮಾಡಲಾಗಿದೆ. ಹಾಗೂ ಇದೇ ಅವಧಿಯಲ್ಲಿ ಚುನಾವಣಾ ಅಕ್ರಮಗಳ ಕುರಿತು ದೂರುಗಳ ದಾಖಲೀಕರಣ ಮತ್ತು ಇತ್ಯರ್ಥಕ್ಕೆ ಆರಂಭಿಸಿರುವ ಸೀ ವಿಜಿಲ್ ಗೆ 17 ದೂರುಗಳು ಬಂದಿದ್ದು, ಈ ಎಲ್ಲಾ ದೂರುಗಳನ್ನು ದಾಖಲಿಸಿ, ನಿಗಧಿತ ಅವಧಿಯೊಳಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.