ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಅಂತರಾಷ್ಟ್ರೀಯ ದತ್ತು ಮಾಸ

ಕಾರವಾರ: ಅಂತರಾಷ್ಟ್ರೀಯ ದತ್ತು ಮಾಸ

Tue, 07 Nov 2023 04:10:46  Office Staff   S O News

ಕಾರವಾರ:  ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದಿಂದ ಪ್ರತಿ ವರ್ಷವು ನವೆಂಬರ್ ಮಾಸವನ್ನು ಅಂತರಾಷ್ಟಿçÃಯ ದತ್ತು ಮಾಸವನ್ನು ಆಚರಿಸಲಾಗುತ್ತಿದ್ದು. ಇದರ ಅಂಗವಾಗಿ ದತ್ತು ಜಾಗೃತಿ ರಸ ಪ್ರಶ್ನೆ ಆನ್‌ಲೈನ್ ಸ್ಪರ್ಧೆಯನ್ನು ನ.30 ವರೆಗೆ ಏರ್ಪಡಿಸಲಾಗಿದೆ. ಭಾರತದಾದ್ಯಂತ ಎಲ್ಲಾ ನಾಗರೀಕರು https://quiz.mygov.in/quiz/adoption-awareness-quiz-contest/ ಲಿಂಕ್ ಮೂಲಕ ಭಾಗವಹಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 


Share: