ಬೆಂಗಳೂರು, ಏಪ್ರಿಲ್ ೨೦, ಕರ್ನಾಟಕ ಲೋಕಸೇವಾ ಆಯೋಗವು ಸಮಾಜ ಕಲ್ಯಾಣ ಇಲಾಖೆಯಲ್ಲಿ ೨೫೦ ವಾರ್ಡನ್ (ಬಾಲಕ)ಬಾಲಕಿಯರ ಹುದ್ದೆಗಳು, ಸೀನಿಯರ್ ವಾರ್ಡನ್ (ಬಾಲಕ)(ಬಾಲಕಿಯರ) ೨೭ ಹುದ್ದೆಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ೨೩೪ ನಿಲಯ ಮೇಲ್ವಿಚಾರಕರು (ಪುರುಷ) ವೆಬ್‌ಸೈಟ್ ನಿಲಯ ಮೇಲ್ವಿಚಾರಕರು(ಮಹಿಳೆ) ಸ್ವರ್ಧಾತ್ಮಕ ಪರೀಕ್ಷೆಯ ಅಂಕಗಳನ್ನು ಪ್ರಕಟಿಸಿದೆ. ಆಸಕ್ತರು ಇಲಾಖೆಯ ವೈಬ್ ಸೈಟ್ ನಲ್ಲಿ ವಿವರಗಳನ್ನು ನೋಡಬಹುದಾಗಿದೆ. ಎಂದು ಕರ್ನಾಟಕ ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.