ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಘನತ್ಯಾಜ್ಯ ವಸ್ತುಗಳ ಅತ್ಯುತ್ತಮ ನಿರ್ವಹಣೆ - ಭಟ್ಕಳ ಪುರಸಭೆಗೆ

ಭಟ್ಕಳ: ಘನತ್ಯಾಜ್ಯ ವಸ್ತುಗಳ ಅತ್ಯುತ್ತಮ ನಿರ್ವಹಣೆ - ಭಟ್ಕಳ ಪುರಸಭೆಗೆ

Thu, 19 Nov 2009 02:52:00  Office Staff   S.O. News Service
ಕೊಲ್ಕಾತಾ, ನವೆಂಬರ್ 18: ಘನತ್ಯಾಜ್ಯ ವಸ್ತುಗಳ ಅತ್ಯುತ್ತಮ ನಿರ್ವಹಣೆಯ ಕುರಿತಂತೆ ನೀಡಲಾಗುವ ‘ಐಕಾನ್ ಇಂಟರ್ ನ್ಯಾಷನಲ್’ ಪ್ರಶಸ್ತಿಯನ್ನು ಭಟ್ಕಳ ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶೀಮ್‌ಜಿ ಕೋಲಕ್ಕತ್ತಾದಲ್ಲಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಕೃಷ್ಣಪ್ಪ, ಆರೋಗ್ಯಾಧಿಕಾರಿ ಅನಿಲ್ ಪ್ರಭು ಮುಂತಾದವರು ಉಪಸ್ಥಿತರಿದ್ದರು.


Share: